ಕೃDr. Krishna KolharKulkarniಡಾ. ಕೃಷ್ಣ ಕೊಲ್ಹಾರಕುಲಕರ್ಣಿ
Back to the library
Cover of Karnataka Niru Niravari

Other

Karnataka Niru Niravari

ಕರ್ನಾಟಕ ನೀರು ನೀರಾವರಿ

ಕರ್ನಾಟಕ ನೀರು ನೀರಾವರಿ

ಇದು ಕರ್ನಾಟಕ ನದಿ ನದಗಳ ಸಂಕಥನ. ಇದರಲ್ಲಿ ಕರ್ನಾಟಕದ ನೀರು ನೀರಾವರಿಯ ಬಗೆಗಿನ ವಿವರಗಳಿವೆ: ದುರಂತಗಳಿವೆ ಭ್ರಷ್ಟಾಚಾರದ ದೃಷ್ಟಾಂತಗಳಿವೆ: ಸರ್ಕಾರದ ವೈಫಲ್ಯಗಳಿವೆ. ಇವೆಲ್ಲಕ್ಕಿಂತ ಮಿಗಿಲಾಗಿ ಜನರ ದುಗುಡ ದುಮ್ಮಾನಗಳಿವೆ. ಇವುಗಳನ್ನು ಕರ್ನಾಟಕದ ಜನರ ಮುಂದೆ ಅತ್ಯಂತ ತಾರ್ಕಿಕವಾಗಿ ಕೃಷ್ಣ ಕೋಲ್ಹಾರ ಕುಲಕರ್ಣಿಯವರು ಈ ಕೃತಿಯಲ್ಲಿ ಮಂಡಿಸಿದ್ದಾರೆ.

Choose a format

₹100

₹12017% off

Shipping calculated at checkout

Karnataka Niru Niravari

Free sample — the opening pages

Language
Kannada
Extent
182 pages
Publisher
Ravi Garani Prakashan
First published
2009